flying bedstead
ನಾಮವಾಚಕ

ಹಾರುಮಂಚ; ಉಡ್ಡಯನ ಮಂಚ; ವಿಮಾನವು ನೇರವಾಗಿ ಮೇಲಕ್ಕೇರುವ ವಿಧಾನಗಳನ್ನು ಪರೀಕ್ಷಿಸಲು ತಯಾರಿಸಿದ ಮಂಚದಾಕಾರದ ಪ್ರಾಯೋಗಿಕ ವಿಮಾನ.